Original topic:

Samsung Galaxy s24ultra oneui 7 delay

(Topic created on: Monday)
159 Views
Sub8723
Active Level 1
Options
Galaxy S
Samsung india flagship ನ ಅರ್ಥ ಏನು?
ಲಕ್ಷಾಂತರ ರೂಪಾಯಿ ಕೊಟ್ಟು ತಗೊಂಡು ನಿಮ್ಮ ಹತ್ರ update ಗೆ ಬೇಡೋ ಪರಿಸ್ಥಿತಿ ಬಂದಿದೆ.ವರ್ಷದ andriod ವರ್ಲ್ಡ್ flagship chipset ಇರೋ ಕಾರಣಕ್ಕೆ mobile ತಗೊಳೋದದ್ರೆ ನಿಮ್ಮಗೆ ಯಾಕೆ ಲಕ್ಷ ಕೊಡ್ಬೇಕು.ಬೇರೆ ಬ್ರಾಂಡ್ ನಲ್ಲಿ 25ಸಾವಿರದಿಂದ 30ಸಾವಿರಕ್ಕೆ ಸಿಗುತ್ತೆ.after sales service update Brand ಅಂತ ತಗೊಳೋದು ನೀವೂ samsung s24 series ನ ತಗೊಂಡೊರಿಗೆ ಯಾಕಾದ್ರೂ ತಗೊಂಡ್ರೋ ಅನ್ನಿಸ್ತಿದೀರಾ. ಇದೇನೆಲ್ಲ ನೋಡಿದ ಮೇಲೆ ಇನ್ಯಾವತ್ತೂ ಯಾರಿಗೂ suggest ಕೂಡ ಮಾಡೋಲ್ಲ ಇನ್ಯಾವತ್ತೂ samsung mobile ತಗೊಳೋಲ್ಲ. ನಮ್ಮ ಮನೆಯಲ್ಲಿ ಬೇರೆ 20ಸಾವಿರ ಬಜೆಟ್ ನ3 ಮೋಬೈಲ್ ಗೆ andriod 15ಬಂದು 4ತಿಂಗಳಾಯ್ತು ನನ್ನ 1ಲಕ್ಷದ 35ಸಾವಿರದ ಮೊಬೈಲ್ ಇನ್ನೂ andriod 14. ಥೂ ನಿಮ್ಮ ಜನ್ಮಕ್ಕೆ.
1 Comment
cs_member10
Expert Level 5
Galaxy S

Dear Samsung Member,

Greetings from Samsung Customer Support!

As per your query, we want to inform you that as of now, we do not have any information regarding the UI 7 stable update for your device model. We encourage you to stay active on the Samsung Members application, as you will receive notifications directly to your device as soon as the update becomes available.

Warm Regards,
Samsung Customer Support

0 Likes